{"product_id":"book-zmdk","title":"ಯೋಗದ ಬಗೆಗಿನ ನಿಖರ ಮಾಹಿತಿ","description":"\u003cp\u003eಯೋಗಾಭ್ಯಾಸಿಗಳು ಕೆಲವೊಮ್ಮೆ ಗೊಂದಲಗೊಳಗಾಗುತ್ತಾರೆ. ಅವರ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಕ್ಕಾಗಿ ಹುಡುಕಾಡುತ್ತಾರೆ. ಈ ಸಣ್ಣ ಪುಸ್ತಿಕೆಯಲ್ಲಿ ಹಲವಾರು ಅಂತಹ ಪ್ರಶ್ನೆಗಳಿಗೆ ಸರಳವಾಗಿ ಆದರೆ ಅಷ್ಟೇ ನಿಖರವಾಗಿ, ಉತ್ತರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಹಲವಾರು ಪ್ರಾಚೀನ ಆಕರ ಗ್ರಂಥಗಳನ್ನು ಆಧರಿಸಿ ಮತ್ತು ಲೇಖಕರ ಸ್ವಂತ ಅನುಭವದಿಂದ ಈ ಉತ್ತರಗಳನ್ನು ತಯಾರಿಸಲಾಗಿದೆ. ಇದು ಯೋಗ ಅಭ್ಯಾಸಿಗಳನ್ನು ಹುರಿದುಂಬಿಸಿ, ಅಳುಕಿಲ್ಲದೆ ಮುಂದುವರಿಯಲು ಸಹಾಯಕವಾಗುತ್ತದೆ ಎಂದು ಆಶಿಸಲಾಗಿದೆ.\u003c\/p\u003e","brand":"Author's Republic","offers":[{"title":"Audiobook","offer_id":50506195763504,"sku":"BDzmdk","price":2.99,"currency_code":"USD","in_stock":true}],"thumbnail_url":"\/\/cdn.shopify.com\/s\/files\/1\/0879\/2784\/9264\/files\/zmdk-cover.jpg?v=1767995565","url":"https:\/\/downpour.com\/products\/book-zmdk","provider":"Downpour","version":"1.0","type":"link"}